ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಲು ಇದೇ ತಿಂಗಳು ಡೆಡ್ ಲೈನ್ ! | Best ration card update kannada

ration card update kannada ಬಾಡಿಗೆ ಮನೆಯಲ್ಲಿ ಇರುವವರಿಗೆ ಗ್ರಹ ಜ್ಯೋತಿ ಯೋಜನೆಯ ಪ್ರಯುಕ್ತ ರಾಜ್ಯ ಸರ್ಕಾರವು ಹೊಸ ಆದೇಶಗಳನ್ನು ನೀಡಿದ್ದು ಈ ಆದೇಶಗಳು ಫೆಬ್ರವರಿ ಐದರ ನಂತರ ಹೊರಡಿಸಿದೆ ಈ ಆದೇಶವೇನು ಮತ್ತು ಇದರ ಸಂಪೂರ್ಣ ಮಾಹಿತಿಗಳನ್ನು ನಾವು ಅಂಕಣದಲ್ಲಿ ತಿಳಿಯಬಹುದಾಗಿದೆ.

 ಗೃಹಜೋತಿ ಉಚಿತ ವಿದ್ಯುತ್ ration card update kannada

2023ರ ಜುಲೈನಲ್ಲಿ ಈ ಯೋಜನೆ ಜಾರಿಗೆ ತಂದಿದ್ದು 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವ ಎಲ್ಲಾ ಕುಟುಂಬಗಳಿಗೂ ಕೂಡ ಉಚಿತ ವಿದ್ಯುತ್ ಒದಗಿಸುವ ಯೋಜನೆಯಾಗಿದೆ ಹಾಗೂ ರಾಜ್ಯದ ಎರಡು ಕೋಟಿಗೂ ಹೆಚ್ಚು ಮನೆಗಳು ಈ ಯೋಜನೆಯಿಂದ ವಿದ್ಯುತ್ ಬಿಲ್ಲನ್ನು ಕಡಿಮೆ ಮಾಡುವ ಮತ್ತು ಅವರ ಜೀವನ ಮಟ್ಟವನ್ನು ಸುಧಾರಿಸುವ ಒಂದು ಸಹಾಯವು ಆಗಿದೆ ಎಂದು ಹೇಳಬಹುದು.

 ಡೀಲಿಂಕ್ ಮಾಡುವ ಸೌಲಭ್ಯ ಕಲ್ಪಿಸುವ ಬಗ್ಗೆ ration card update kannada

ಗ್ರಹ ಜ್ಯೋತಿ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಮನೆಗಳಿಗೂ ಕೂಡ ಕನಿಷ್ಠ 200 ಯೂನಿಟ್ ಗಳವರೆಗೆ ಬಳಕೆಯಲ್ಲಿನ ಉಚಿತ ವಿದ್ಯುತ್ತನ್ನು ನೀಡಲಾಗುತ್ತಿದ್ದು ಹೆಚ್ಚಿನ ಬಳಕೆಗಾಗಿ ಹತ್ತರಷ್ಟು ಮಿತಿಯನ್ನು ಅನುಸರಿಸಿ ಮೊತ್ತವನ್ನು ಒದಗಿಸಲು ಬಳಕೆಯನ್ನು ಮೀರಿದ ಗ್ರಾಹಕರಿಗೆ ಪೂರ್ಣ ವಿದ್ಯುತ್ ಬಿಲ್ ಅನ್ನು ಪಾವತಿಸಲು ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ ಇದರೊಂದಿಗೆ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾಸಿಂದು ಮೂಲಕ ಹೊಂದಾಣಿ ಮಾಡಬೇಕಾಗಿರುತ್ತದೆ ಹಾಗೂ ಸೇವಾ ಸಿಂಧು ತಂತ ತಂತ್ರಾಂಶದಲ್ಲಿ ಗ್ರಾಹಕರನ್ನು ಡೀಲಿಂಗ್ ಮಾಡುವ ಸೌಲಭ್ಯವನ್ನು ಪ್ರಸ್ತುತವಾಗಿ ಕಲ್ಪಿಸಿರುವುದಿಲ್ಲ ಗ್ರಾಹಕರ ತಮ್ಮ ಮನೆಯನ್ನು ಬದಲಾಯಿಸುತ್ತಿರುವ ಸಂದರ್ಭದಲ್ಲಿ ಹಾಗೂ ಇತರೆ ಸಂದರ್ಭದಲ್ಲಿ ಸ್ಥಗಿತಗೊಳಿಸಿ ಮತ್ತೊಂದು ಸ್ಥಾವರಕ್ಕೆ ಹೊಸದಾಗಿ ನಂದನೆ ಮಾಡಿಕೊಳ್ಳುವ ಸೌಲಭ್ಯವು ಡಿ ಲಿಂಕ್ ಅವಕಾಶ ಮಾಡಿಕೊಡಬೇಕಾಗುತ್ತದೆ ಆದ್ದರಿಂದ ಎಲ್ಲಾ ವಿದ್ಯುತ್ ಕಂಪನಿಗಳು ಕೂಡ ಈ ಸಂಬಂಧದ ಬಗ್ಗೆ ಹಾಗೂ ಮುಂದಿನ ಅಗತ್ಯ ಕ್ರಮಗಳ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ.

ration card update kannada

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://whatsapp.com/channel/0029VaAeeAP0lwgvqezHMq0J

ಇಲ್ಲಿ ಕ್ಲಿಕ್ ಮಾಡಿ 

Leave a Comment