ಉಚಿತ ಸೋಲಾರ್ ಅಳವಡಿಕೆಗೆ ರೈತರಿಗೆ ಇದೀಗ ಕೊನೆಯ ಅವಕಾಶ..! || solar rooftop scheme Karnataka 2024

solar rooftop scheme Karnataka ಸೋಲಾರ್ ಪಲಕವನ್ನು ಅಳವಡಿಸಲು ಕೇಂದ್ರ ಸರಕಾರದಿಂದ ಸಹಾಯಧನವನ್ನು ನೀಡಲಾಗುತ್ತಿದ್ದು ಕನಿಷ್ಠ ಒಂದು ಕಿಲೋ ವ್ಯಾಟ್ ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸಬಹುದಾಗಿದೆ ಇದರಿಂದ ಗ್ರಾಹಕರು 15ರಿಂದ 20 ವರ್ಷಗಳವರೆಗೆ ಯಾವುದೇ ರೀತಿಯಾದ ವಿದ್ಯುತ್ ಬಿಲ್ ಗಳನ್ನು ಕಟ್ಟದೇ ಮುಕ್ತರಾಗಿ ಜೀವನ ನಡೆಸಬಹುದಾಗಿದೆ.

ಇದರ ಮುಖ್ಯ ಉದ್ದೇಶಗಳೇನು solar rooftop scheme Karnataka

ಮನೆ ಚಾವಣಿಗಳ ಮೇಲೆ 30 ರಿಂದ 50 ಶೇಕಡದಷ್ಟು ಸೌರ ಶಕ್ತಿಯ ಬಳಕೆಯನ್ನು ಉತ್ತೇಜಿಸುವುದು ಹಾಗೂ ವಿದ್ಯುತ್ ನ ಬೆಲೆಯಲ್ಲಿ ನೀಡುವುದು ಮುಖ್ಯ ಉದ್ದೇಶವಾಗಿದೆ, ಇದರೊಂದಿಗೆ ಎಲ್ಲಾ ಪ್ರದೇಶಗಳಲ್ಲಿ ಕೂಡ ಸೌರಶಕ್ತಿಯ ಬಳಕೆಯನ್ನು ಎಲ್ಲಾ ಜನರಿಗೂ ಕೂಡ ಮಹತ್ವವನ್ನು ತಿಳಿಸುವಂತೆ ಮಾಡುವುದು ಸರಕಾರದ ಮುಖ್ಯ ಉದ್ದೇಶ.

ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ solar rooftop scheme Karnataka

ನಿಮ್ಮ ಹತ್ತಿರದ ಗ್ರಾಮವನ್ನು ಕರ್ನಾಟಕವನ್ನು ಅಥವಾ ಸೇವಾ ಸಿಂಧು ಸೆಂಟರ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ

solar rooftop scheme Karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment