ಹೊಟೇಲ್ ಆರಂಭಿಸಲು ರಾಜ್ಯ ಸರ್ಕಾರದಿಂದ ಸಹಾಯಧನ| subsidy for opening hotel 2023

subsidy for opening hotel ಭಾರತ ದೇಶ ಅತ್ಯಂತ ಹೋಟೇಲ ಉದ್ಯಮವು ಬಹಳ ಜನರಿಗೆ ಬದುಕು ಕಲ್ಪಿಸಿದ್ದು ಬೀದಿಯ ಬದಿಯ ಸಣ್ಣ ಹೋಟೆಲ್ನಿಂದ ಹಿಡಿದು ದೊಡ್ಡ 5 ಸ್ಟಾರ್ ಹೋಟೆಲ್ ಗಳವರೆಗೂ ಉದ್ಯಮ ಬೆಳೆದು ನಿಂತಿದ್ದು ಈ ಉದ್ಯಮದಲ್ಲಿ ಎಷ್ಟೇ ಪ್ರತಿ ಶುಚಿರುಚಿಯಾದ ಊಟ ಹಾಗೂ ಪ್ರಾಮಾಣಿಕತೆ ಶ್ರದ್ಧೆ ಉಳಿಸಿಕೊಂಡರೆ ಈ ಉದ್ಯಮದಲ್ಲಿ ಇರುವುದಿಲ್ಲ ಅದರಂತೆಯೇ ಹೋಟೆಲ್ ಆರಂಭಿಸುವ ಜನರಿಗೆ ಉತ್ಸಾಹ ಇದ್ದರೂ ಕೂಡ ಬಂಡವಾಳವಿಲ್ಲದೆ ಪರದಾಡುವ ಜನರಿದ್ದಾರೆ

subsidy for opening hotel

ಇಂತಹ ಜನರಿಗೋಸ್ಕರವೇ ರಾಜ್ಯ ಸರ್ಕಾರವು ವಿವಿಧ ನಿಗಮಗಳ ಮೂಲಕ ಹೋಟೆಲ್ ಯೋಜನೆಯನ್ನು ಆರಂಭಿಕ ಬಂಡವಾಳವಿಲ್ಲದೆ ಆರಂಭಿಸಲು ಸಹಾಯಧನ ಮತ್ತು ಸಾಲ ಸೌಲಭ್ಯದ ಅವಕಾಶವನ್ನು ನೀಡಲಾಗಿದೆ 2023 ಹಾಗೂ 24ನೇ ಸಾಲಿನ ಭೋಜನಾಲಯ ಕೇಂದ್ರಾ ಖಾನಾವಳಿ ಅಥವಾ ಮಿಲಿಟರಿ ಹೋಟೆಲ್ ಯೋಜನೆ ಅಡಿ ಅರ್ಹ ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

esic recruitment 2023 ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಇಲಾಖೆ ನೇಮಕಾತಿ

ಈ ಯೋಜನೆಯಲ್ಲಿ ಎಷ್ಟು ಸಹಾಯಧನ ಸಿಗಲಿದೆ subsidy for opening hotel

ಹೋಟೆಲ್ ಉದ್ಯಮಿ ಕೈಗೊಳ್ಳಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 5 ಲಕ್ಷ ರೂಪಾಯಿ ನೀಡಲಾಗಿದ್ದು ಇವುಗಳಲ್ಲಿ 4,60ಗಳಷ್ಟು ಸಾಲವನ್ನು ಓದುಗಿಸಲಾಗುತ್ತದೆ ಇದರಂತೆ 40,000ಗಳನ್ನು ಸಹಾಯಧನ ಮೂಲಕ ನೀಡಲಾಗುತ್ತದೆ ನಂತರ ನೀವು ಸಾಲವನ್ನು ಬ್ಯಾಂಕ್ಗಳಿಗೆ ಮರುಪಾವತಿ ಮಾಡಬೇಕಾಗುತ್ತದೆ ಸ್ಥಾಪನೆ ಮಾಡಲು ಫಲಾನುಭವಿಗಳು ತಮ್ಮ ಸ್ವಂತ ಹೆಸರಿನಲ್ಲಿ ಕನಿಷ್ಠ 20ರಿಂದ 30 ಅಡಿ ಅಳತೆಯ ನಿವೇಶನ ಹೊಂದಿರಬೇಕಾಗುತ್ತದೆ.

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://t.me/dailyjobupdatekannada

ಅರ್ಜಿ ಸಲ್ಲಿಸುವ ಅರ್ಹತೆಗಳೇನು? subsidy for opening hotel
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯವದ ಮೂಲವೂ ವರಮಾನ ಗ್ರಾಮೀಣ ಪ್ರದೇಶದಲ್ಲಿ 28 ಸಾವಿರ ರೂಪಾಯಿಗಳು ಹಾಗೆ ನಗರ ಪ್ರದೇಶಗಳಲ್ಲಿ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ.
  • ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ತುಂಬಿರಬೇಕು ಹಾಗೆ ಗರಿಷ್ಟ 55 ವರ್ಷ ಮೀರಿರಬಾರದು ಅಂತೆಯೇ ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು ಹಾಗೂ ಅವರ ಕಾಯಂ ವಿಳಾಸ ಕರ್ನಾಟಕ ರಾಜ್ಯದಲ್ಲಿರಬೇಕು.
  • ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ ಹಾಗೂ ತಮ್ಮ ಆಧಾರ್ ಮೊಬೈಲ್ ಸಂಖ್ಯೆ ಕೂಡ ಲಿಂಕ್ ಮಾಡಿರಬೇಕು.
  • ಕಳೆದ ಮೂರು ವರ್ಷದಿಂದ ಸರ್ಕಾರದಿಂದ ಯಾವುದೇ ರೀತಿಯ ಯೋಜನೆಗಳ ಪ್ರಯೋಜನ ಪಡೆಯದಿದ್ದಲ್ಲಿ ಅಂತವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಇಲ್ಲಿ ಅರ್ಹರಾಗಿ ಇರುವುದಿಲ್ಲ
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೋಟೆಲ್ ನಡೆಸಲು ಸಂಬಂಧಪಟ್ಟ ಪರವಾನಿಗೆ ಪತ್ರ ಮತ್ತು ಫುಡ್ ಲೈಸೆನ್ಸ್ fssi ಸರ್ಟಿಫಿಕೇಟ್ ಹೊಂದಿರಬೇಕು.
ಹೇಗೆ ಅರ್ಜಿ ಸಲ್ಲಿಸಬಹುದು? subsidy for opening hotel

ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಹಾಗೂ ಗ್ರಾಮ ಬೆಂಗಳೂರು ಒನ್ ಮತ್ತು ಕರ್ನಾಟಕ ಜನಸೇವೆ ಕೇಂದ್ರಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ

ಇಲ್ಲಿ ಕ್ಲಿಕ್ ಮಾಡಿ 

Leave a Comment