ಕುರಿ ಹಾಗೂ ಮೇಕೆ ಸಾಕಣೆಗೆ ಸಿಗುತ್ತದೆ 3 ಲಕ್ಷ ಸಾಲ | subsidy loan for cow sheep and goat farming

subsidy loan for cow sheep and goat farming ಗ್ರಾಮೀಣ ಭಾಗದಲ್ಲಿ ರೈತರು ಹೆಚ್ಚಾಗಿ ಹೈನುಗಾರಿಕೆ ಇದರೊಂದಿಗೆ ಹಸು ಕುರಿ ಮೇಕೆ ಇಂತಹ ಜಾನುವಾರು ಸಾಕಣೆ ಪ್ರಸ್ತುತ ವಿದ್ಯಮಾನದಲ್ಲಿ ಬಹಳ ಕಡಿಮೆ ಆಗುತ್ತಾ ಬರುತ್ತದೆ ಇದರ ಹಿನ್ನೆಲೆಯಲ್ಲಿ ಇವುಗಳ ಬೆಲೆಗಳು ಬಹಳ ಜಾಸ್ತಿಯಾಗಿದೆ. ಇದರ ಉದ್ದೇಶದಿಂದ ಕೇಂದ್ರ ಸರ್ಕಾರವು ಹೊಸ ಸಾಲ ಸೌಲಭ್ಯವನ್ನು ಅತಿ ಕಡಿಮೆ ಬಡ್ಡಿದರದಿಂದ ಪಡೆದುಕೊಂಡು ಇಂತಹ ಉದ್ಯಮ ಮಾಡಲು ಅವಕಾಶ ನೀಡಿದೆ. ಹೇಗೆ ಈ ಸಾಲವನ್ನು ಪಡೆಯಬಹುದು ಎಂದು ಈ ಕೆಳಗಡೆ ತಿಳಿಯೋಣ

subsidy loan for cow sheep and goat farming

ರೈತರ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ? subsidy loan for cow sheep and goat farming

ಕೇಂದ್ರ ಸರ್ಕಾರ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ನೀಡುತ್ತಿದೆ ಅಂತೆಯೇ ಇದರಡಿಯಲ್ಲಿ ತಾವು ಬೆಳೆದ ಬೆಳೆಗಳಿಗೆ ಅಥವಾ ಉದ್ದಿಮೆ ಮಾಡಲು ಎಲ್ಲ ರೈತರಿಗೆ ಸಬ್ಸಿಡಿ ದರದಲ್ಲಿ ಸಾಲಗಳನ್ನು ಪಡೆದುಕೊಳ್ಳಬಹುದಾಗಿದೆ ಇದೀಗ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪಾಸು ಸಂಗೋಪನೆಗೆ ಆರ್ಥಿಕ ನೀಡಲು ಮುಂದಾಗಿದ್ದು ಎಲ್ಲಾ ರಾಷ್ಟ್ರಕೃತ ಬ್ಯಾಂಕ್ ಗಳಲ್ಲಿ ಪಶು ಸಂಗೋಪನೆಗೂ ಕೂಡ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ನೀಡಲು ಹಣಕಾಸು ಸಚಿವಾಲಯ ತಿಳಿಸಿದೆ

ರೈತರಿಗೆ ಆಗುವ ಪ್ರಯೋಜನಗಳೇನು? subsidy loan for cow sheep and goat farming
  • ಈ ಕಿಸಾನ್ ಕಾರ್ಡ್ ಯೋಜನೆಯಿಂದ ಯಾವುದೇ ಮೇಲುದಾರರಿಲ್ಲದೆ ರೈತರಿಗೆ 10 ಲಕ್ಷಗಳಷ್ಟು ಸಾಲ ಸೌಲಭ್ಯ ಪಡೆಯಬಹುದಾಗಿದೆ
  • ಸಾಲ ಪಡೆದ ರೈತರಿಗೆ  2%ದಷ್ಟು ಸಬ್ಸಿಡಿಯನ್ನು ಬಡ್ಡಿ ಮೇಲೆ ನೀಡಲಾಗುತ್ತದೆ
  • ಸಾಲಕ್ಕೆ ನೀಡಿರುವ 9% ಬಡ್ಡಿಯನ್ನು ಸರಿಯಾದ ಸಮಯಕ್ಕೆ ಮರುಭಾವತಿ ಮಾಡಿದರೆ 5%ದಷ್ಟು ಸಬ್ಸಿಡಿ ಲಭಿಸುತ್ತದೆ ಅಂತೆಯೇ ನಂತರ ಕೇವಲ 4% ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದಾಗಿದೆ

esic recruitment 2023 ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಇಲಾಖೆ ನೇಮಕಾತಿ

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://t.me/dailyjobupdatekannada

ಯಾವ ಹೈನುಗಾರಿಕೆಗೆ ಎಷ್ಟು ಸಾಲ ಸಿಗಲಿದೆ?
  • 2 ಹಸುಗಳಿಗೆ 36,000 ರೂಪಾಯಿ ಮತ್ತು 2 ಎಮ್ಮೆಗಳ ಖರೀದಿಗೆ 42000 ರೂಪಾಯಿ ಸಾಲ ಪಡೆಯಬಹುದಾಗಿದೆ
  • 10 ಕುರಿಗಳಿಗೆ 29,950 ರೂಪಾಯಿ ಹಾಗೂ ಮೇಯಿಸುವ ಕುರಿಗಳಿಗೆ 14700 ರೂಪಾಯಿ ಸಿಗುತ್ತದೆ
  • ಹಂದಿ ನಿರ್ವಹಣೆಗೆ 60,000 ರೂಪಾಯಿ ಲಭಿಸುತ್ತದೆ.
  • ಕೋಳಿ ಸಾಕಾಣೆ ಮತ್ತು ನಿರ್ವಹಣೆಗೆ ಪ್ರತಿಕೋಳಿಗೆ 1000 ರೂಪಾಯಿಗಳಂತೆ ಸಬ್ಸಿಡಿ ಪಡೆದುಕೊಳ್ಳಬಹುದಾಗಿದೆ
  •  ಮೊಲ ಸಾಕಾಣಿಗೆ 50,000 ಪ್ರತಿ 50 ಮೊಲಗಳಿಗೆ ನೀಡಲಾಗುತ್ತದೆ

ಇಲ್ಲಿ ಕ್ಲಿಕ್ ಮಾಡಿ 

Leave a Comment