ನಿಮ್ಮ ಮಗಳ ಹೆಸರಲ್ಲಿ ಈ ಖಾತೆ ತೆರೆದರೆ 21 ವಯಸ್ಸಾದ ನಂತರ ಸಿಗುತ್ತೆ 69 ಲಕ್ಷ ರುಪಾಯಿ | sukanya samriddhi yojana scheme in karnataka 2024

sukanya samriddhi yojana scheme in karnataka ಕೇಂದ್ರ ಸರ್ಕಾರದ ದೇಶದ ಮಹಿಳೆಯರ ಅನುಕೂಲಕ್ಕಾಗಿ ಈಗಾಗಲೇ ಹಲವಾರು ಯೋಜನೆಗಳನ್ನು ರೂಪಿಸಿದ್ದು ಅವುಗಳಲ್ಲಿ ಸುಖನ್ಯ ಸಮೃದ್ಧಿ ಯೋಜನೆ ಕೂಡ ಒಂದಾಗಿದೆ ಇದರಿಂದಾಗಿ ಹೆಣ್ಣು ಮಗುವಿನ ಭವಿಷ್ಯವನ್ನು ರೂಪಿಸಿಯಲ್ಲಿ ಹೆಚ್ಚಿನ ಪ್ರಯೋಜನವನ್ನು ಹೊಂದಿರುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆಯ ಸಂಪೂರ್ಣ ವಿವರಣೆ sukanya samriddhi yojana scheme in karnataka

ಈ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಮುಖ್ಯವಾಗಿ ಪ್ರಧಾನ ಮಂತ್ರಿ ಮೋದಿಜಿ ಅವರ ಸುಖಕರ ಸಮೃದ್ಧಿ ಯೋಜನೆಯ ಮೂಲಕ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಅವರ ಮದುವೆಗೆ ಅನುಕೂಲವನ್ನು ಕಲ್ಪಿಸಿದ್ದು ಈ ಯೋಜನೆಯ ಮೂಲಕ ಹೆತ್ತವರು ಮಗಳ ವಿದ್ಯಾಭ್ಯಾಸ ಹಾಗೂ ಮದುವೆಗೆ ಹೂಡಿಕೆ ಮೂಲಕ 69 ಲಕ್ಷಗಳ ರೂಪಾಯಿಗಳನ್ನು ಪಡೆಯಬಹುದಾಗಿದೆ ಹಾಗೆ ಈ ಹೂಡಿಕೆಯು ಬಡ ಕುಟುಂಬಗಳಿಗೆ ಉತ್ತಮ ಹೂಡಿಕೆಯಾಗಿದ್ದು ಸರಕಾರ ಸುಖಮಯ ಸಮೃದ್ಧಿ ಯೋಜನೆಗೆ 8 ಶೇಕಡದಷ್ಟು ಬಡ್ಡಿ ನೀಡಲಿದೆ.

ಯೋಜನೆಯ ಜನವರಿ ಮಾರ್ಚ್ ತ್ರೈಮಾಸಿಕದಲ್ಲಿ ಬಡ್ಡಿ ದರವನ್ನು 20 ಮೂಲಾ ಅಂಕಗಳಿಂದ ಹೆಚ್ಚಿಸಲಿದ್ದು ಈ ಬಡ್ಡಿ ದರ 8 ರಿಂದ 8.2ರಷ್ಟು ಹೆಚ್ಚಾಗಲಿದೆ ಮುಖ್ಯವಾಗಿ ಯೋಜನೆಗೆ ಅರ್ಜಿ ಸಲ್ಲಿಸಲು ತಮ್ಮ ಮಗುವಿಗೆ ಹತ್ತು ವರ್ಷ ವಯಸ್ಸಾಗಿ ಇರಬೇಕಾಗಿತ್ತು 10 ವರ್ಷ ಮೇಲ್ಪಟ್ಟ ಮಕ್ಕಳಲ್ಲಿ ಖಾತೆಯನ್ನು ತೆರೆಯುವಂತಿಲ್ಲ ಹಾಗೆ ಈ ಖಾತೆಯನ್ನು ಹೆಣ್ಣು ಮಗು ಜನಿಸಿದ ತಕ್ಷಣವೇ ತಾವು ತೆರೆಯಿಯಬೇಕಾಗುತ್ತದೆ

ಇದರ ಬಡ್ಡಿ ದರದ ಮೊತ್ತವನ್ನು ತಿಳಿಯೋಣ sukanya samriddhi yojana scheme in karnataka

ಮಗಳ ಹೆಸರಲ್ಲಿ ಈ ಖಾತೆಯನ್ನು ತೆರೆದರೆ ಆಕೆಗೆ 21 ವರ್ಷ ತುಂಬಿದಾಗ 69 ಲಕ್ಷ ರೂಪಾಯಿಗಳು ಮೋದಿ ಸರ್ಕಾರವು ನೀಡಲು ಆರಂಭಿಸಿದೆ ಇದರಲ್ಲಿ ಕನಿಷ್ಠ 250 ರೂಪಾಯಿಗಳಂತೆ ಗರಿಷ್ಠ ಒಂದು ಲಕ್ಷದ 50 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಬಹುದಾಗಿದೆ ಅಂದರೆ ಪ್ರತಿ ತಿಂಗಳು ನೀವು 12,500 ಗಳಂತೆ ಹೂಡಿಕೆ ಮಾಡಬಹುದಾಗಿದೆ.

ಯೋಜನೆಯ ಮೂಲಕ ಹೂಡಿಕೆ ಮಾಡುವ ಮೊತ್ತವು ಒಂದು ವರ್ಷದಲ್ಲಿ ಸುಮಾರು ಒಂದು ಲಕ್ಷದ 50,000ಗಳಾಗುತ್ತದೆ ಹಾಗೆ 15 ವರ್ಷಗಳವರೆಗೆ ಹೂಡಿಕೆ ಮಾಡಿದ್ದಲ್ಲಿ 47 ಲಕ್ಷ ರೂಪಾಯಿಗಳು ಆಗುತ್ತದೆ ಅಂತೆಯೇ ನೀವು ಮೆಚುರಿಟಿ ಸಮಯದಲ್ಲಿ 60 ಮತ್ತು ಲಕ್ಷಗಳಷ್ಟು ಲಾಭದೊಂದಿಗೆ ಪಡೆಯಬಹುದಾಗಿದೆ.

sukanya samriddhi yojana scheme in karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment