ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ! | best sukanya samrudhi yojane 2023

sukanya samrudhi yojane ಗೆಳೆಯರೇ ರಾಜ್ಯದ ಹೆಣ್ಣು ಮಕ್ಕಳಿಗೋಸ್ಕರ ಕೇಂದ್ರ ಸರ್ಕಾರವು ಯೋಜನೆಗಳನ್ನು ತರುತ್ತಲೇ ಇದ್ದು ಈಗ ಈ ಯೋಜನೆಯಾ ಮೂಲಕ ಎಲ್ಲ ಹೆಣ್ಣು ಮಕ್ಕಳಿಗೆ ಭರವಸೆಯಾಗಿ ನೀಡಲಾಗಿದೆ.

ಏನಿದು ಸುಕನ್ಯ ಸಮೃದ್ಧಿ ಯೋಜನೆ? sukanya samrudhi yojane

ಹೆಣ್ಣು ಮಕ್ಕಳಿಗೋಸ್ಕರ ಮತ್ತು ಅವರ ಅನುಕೂಲಕ್ಕಾಗಿ ಈ ಯೋಜನೆಯನ್ನು ಹೂಡಿಕೆ ಮಾಡಬಹುದಾಗಿದೆ ಹಾಗೂ ಇದರಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಶೇಕಡ ಎಂಟು ಶೇಕಡದಷ್ಟು ಬಡ್ಡಿ ಸಿಗುವುದಿಲ್ಲ ಈ ಖಾತೆ ತೆರೆಯುವ ಹೆಣ್ಣು ಮಕ್ಕಳ ಹೆಸರು 10 ವರ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ ಇದರಲ್ಲಿ 21 ವರ್ಷ ತುಂಬಿದಾಗ ಈ ಯೋಜನೆಯಲ್ಲಿರುವ ಹಣವು ತೆರಿಗೆ ಮುಕ್ತವಾಗಿದ್ದು ಮಕ್ಕಳಿಗೆ ಅಥವಾ ಆಕೆಯ ವಯಸ್ಸು ಐದು ವರ್ಷವಾಗಿದ್ದರೆ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದಾಗಿದೆ ಇದರಲ್ಲಿ ಪ್ರತಿವರ್ಷ 10 ಸಾವಿರಗಳಷ್ಟು ಹೂಡಿಕೆ ಮಾಡಿದ್ದಲ್ಲಿ ಮೆಚುರಿಟಿ ಸಮಯದಲ್ಲಿ ನೀವು ಸುಮಾರು ನಾಲ್ಕು ಲಕ್ಷ ರೂಪಾಯಿ ಲಭಿಸುತ್ತದೆ

ಈಗ ಯೋಜನೆಯ ವೈಶಿಷ್ಟ್ಯಗಳೇನು? sukanya samrudhi yojane

ಸಣ್ಣ ಉಳಿತಾಯ ಖಾತೆಯನ್ನು ಹೊಂದಿರುವ ಈ ಸುಕನ್ಯ ಸಮೃದ್ಧಿ ಯೋಜನೆಯು ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ನೀಡುವುದಿಲ್ಲ ಅಂತೆಯೇ  ಹಣಕಾಸು  ಸಚಿವಾಲಯಗಳು ಅಕ್ಟೋಬರ್ ಮತ್ತು ನವೆಂಬರ್ ತ್ರೈಮಾಸಿಕದಲ್ಲಿ ಬಡ್ಡಿ ದರಗಳನ್ನು ಸ್ಥಿರವಾಗಿ ನೀಡುತ್ತಿದ್ದು ಹಾಗೂ ಜುಲೈ ಸೆಪ್ಟೆಂಬರಲ್ಲಿ ಸರ್ಕಾರವು ಯಾವುದೇ ಬಡ್ಡಿಯನ್ನು ಹೆಚ್ಚಿಸುವುದಿಲ್ಲ  ಅದರೊಂದಿಗೆ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ ಶೇಕಡ 7.6 ರಷ್ಟು ಬಡ್ಡಿಯನ್ನು ಏರಿಸಲಾಗಿದ್ದು ಈಗ ಸುಖನ ಸಮೃದ್ಧಿ ಯೋಜನೆ ಯಲ್ಲಿ ತಮ್ಮ ಪೋಷಕರು ತಮ್ಮ ಮಕ್ಕಳು ಹತ್ತು ವರ್ಷದ ಒಳಗಡೆ ಇದ್ದರೆ ಆ ಹೆಣ್ಣು ಮಗುವಿಗೆ ಈ ಖಾತೆಯನ್ನು ತೆರೆಯಬಹುದಾಗಿದೆ

sukanya samrudhi yojane

esic recruitment 2023 ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಇಲಾಖೆ ನೇಮಕಾತಿ

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://t.me/dailyjobupdatekannada

ಇಲ್ಲಿ ಕ್ಲಿಕ್ ಮಾಡಿ 

Leave a Comment