ವಾಹನ ಖರೀದಿಸಲು 4 ಲಕ್ಷ ಸಹಾಯಧನ swavalambi sarathi karnataka online application

swavalambi sarathi karnataka online application ಈ ಅಂಕಣದಲ್ಲಿ ನೀವು ನಿಮಗೆ ವಾಹನ ಖರೀದಿಸಲು ಆಸಕ್ತಿ ಇದ್ದರೆ ಅದಕ್ಕೆ ಸಾಲ ಪಡೆಯಲು ಅಥವಾ ಸಾಲವನ್ನು ಹಿಂತಿರುಗಿಸಲು ಕಷ್ಟವಾದರೆ ಕರ್ನಾಟಕ ರಾಜ್ಯ ಸರ್ಕಾರವು 4 ಲಕ್ಷ ರೂಪಾಯಿ ಮೂಲಕ ನೀಡಲು ಸಬ್ಸಿಡಿ ಆರಂಭಿಸಿದೆ ಈ ಯೋಜನೆ ಮೂಲಕ ನೀವು ಚಾಲಕ ವೃತ್ತಿಯಿಂದ ಉದ್ಯಮವನ್ನು ಆರಂಭಿಸಿ ನಿಮ್ಮ ಜೀವನವನ್ನು ಕಟ್ಟಿಸಿಕೊಳ್ಳಬಹುದಾಗಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೊಣ ಬನ್ನಿ.

ಏನಿದು ಸ್ವಾವಲಂಬಿ ಸಾರಥಿ ಯೋಜನೆ? swavalambi sarathi karnataka online application

ಈ ಯೋಜನೆಯಲ್ಲಿ ಬಡವರಿಗಾಗಿ ಹಾಗೂ ಆರ್ಥಿಕ ಸಮಸ್ಯೆ ಹೊಂದಿರುವವರಿಗಾಗಿ ಅವರ ಬಳಿ ಹಣ ಇಲ್ಲದಿದ್ದರೆ ಈ ಯೋಜನೆಯಲ್ಲಿ 75ರಷ್ಟು ಹಣವನ್ನು ವಾಹನದ ಮೌಲ್ಯ ಅನುಗುಣವಾಗಿ ಗರಿಷ್ಠ ನಾಲ್ಕು ಲಕ್ಷದವರೆಗೆ ನೀಡಲಾಗುತ್ತದೆ.  ಈ ಯೋಜನೆಯಲ್ಲಿ ಖರೀದಿಸುವ ವಾಹನವನ್ನು ಸ್ವಾವಲಂಬಿಸಾರದ ಯೋಜನೆ ಅಡಿಯಲ್ಲಿ ಸರಕು ವಾಹನ ಅಥವಾ ಟ್ಯಾಕ್ಸಿ ಹಳದಿ ಬೋರ್ಡ್ ವಾಹನ ಅಡಿಯಲ್ಲಿ ಶೇಕಡ ನಾಲ್ಕು ಲಕ್ಷ ರೂಪಾಯಿಗಳು ಎಷ್ಟು ನೀಡಲಾಗುತ್ತದೆ

ಯೋಜನೆಗೆ ಬೇಕಾಗುವ ದಾಖಲೆಗಳೇನು?  swavalambi sarathi karnataka online application
  • ಜಾತಿ ಆದಾಯ ಪ್ರಮಾಣ ಪತ್ರ
  • ಆಧಾರ್ ಕಾರ್ಡ್ ಅಥವಾ ನಿವಾಸದ ಪುರಾವೆಗಳು
  • ವಾಹನ ಪರವಾನಗಿ ಪ್ರತಿ
  • ಬ್ಯಾಂಕ್ ಪಾಸ್ ಪುಸ್ತಕ
  • ವಾಹನದ ಅಂದಾಜು ದರ ಪಟ್ಟಿ
  • ಸ್ವಯಂ ಘೋಷಣೆ ಪತ್ರ
  • ಎರಡು ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
  • ಅರ್ಜಿದಾರ ಮತ್ತು ಕುಟುಂಬದ ಸದಸ್ಯರು ಯಾವುದೇ ಸರ್ಕಾರದ ಯೋಜನೆ ಅಡಿ ಸಾಲವನ್ನು ಪಡೆಯದಿಲ್ಲದಿರುವ ಪ್ರಮಾಣ ಪತ್ರ ಅಥವಾ ದೃಢೀಕರಣ ಪತ್ರ ಈ ಪತ್ರವನ್ನು ಜಿಲ್ಲಾ ವ್ಯವಸ್ಥಾಪಕರಿಂದ ಪಡೆಯಬೇಕಾಗಿರುತ್ತದೆ

swavalambi sarathi karnataka online application

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಇರುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸೇವಾ ಸಿಂಧು ಪೋರ್ಟಲ್ ನಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿತ್ತು ಈ ಕೆಳಗಿನ ಲಿಂಕ್ ಅನ್ನು ನಿಮಗೆ ನೀಡಲಾಗಿದೆ

Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://t.me/dailyjobupdatekannada

ಇಲ್ಲಿ ಕ್ಲಿಕ್ ಮಾಡಿ 

Leave a Comment