check LPG subsidy. LPG ಸಬ್ಸಿಡಿ ಜಮಾ ಆಗಿದೆಯಾ ಎಂದು ಮೊಬೈಲ್’ನಲ್ಲಿ ಸ್ಟೇಟಸ್ ತಿಳಿಯುವುದು ಹೇಗೆ? best way to 2023

check lpg subsidy

check lpg subsidy ಎಲ್ಪಿಜಿ ಗ್ಯಾಸ್ ಉಪಯೋಗ ಮಾಡುವವರಿಗೆ ಕೇಂದ್ರ ಸರ್ಕಾರವು ಉಪಯುಕ್ತ ಮಾಹಿತಿಯನ್ನು ನೀಡುತ್ತಿದ್ದು ಖಾತೆಗೆ ಸಬ್ಸಿಡಿ ಹಣವನ್ನು ವರ್ಗಾವಣೆ ಮಾಡುವುದಾಗಿ ತಿಳಿಸಿದೆ ಇದರೊಂದಿಗೆ ಒಂದು ವರ್ಷದಲ್ಲಿ ಪ್ರತಿ ಕುಟುಂಬ 14.2 ಕೆಜಿ ತಲಾ 12 ಸಿಲಿಂಡರ್ ಗಳನ್ನು ಬಳಸಿದರೆ ಮಾತ್ರ ಸಬ್ಸಿಡಿ ಪಡೆದುಕೊಳ್ಳಬಹುದು ಎಂದು ತಿಳಿಸಿದೆ. ಈ ಬೆನಿಫಿಟ್ ಯಾರಿಗೆಲ್ಲ ಸಿಗಲಿದೆ? check lpg subsidy ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಬೆನಿಫಿಟ್ 10 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯವನ್ನು ಹೊಂದಿರುವ ಎಲ್ಲಾ ಕುಟುಂಬಗಳಿಗೆ … Read more