2.95 ಲಕ್ಷ ಹೊಸ ಪಡಿತರ ಚೀಟಿ ಅರ್ಜಿಗಳ ಪರಿಶೀಲನೆಗೆ ಕ್ರಮ, ಈ ದಿನ ಸಿಗುತ್ತೆ ಹೊಸ ರೇಷನ್ ಕಾರ್ಡ್ | best new ration card application karnataka 2024
new ration card application karnataka ಸರ್ಕಾರದ ಎಲ್ಲಾ ಯೋಜನೆಗಳಿಗೆ ರೇಷನ್ ಕಾರ್ಡ್ ಒಂದು ಮುಖ್ಯ ಭಾಗವಾಗಿದೆ ಆದರೆ ನಾವು ಸರ್ಕಾರದಿಂದ ಜನರಿಗೆ ಇನ್ನೂ ಕೂಡ ಪಡಿತರ ಚೀಟಿಯು ಲಭಿಸಿಲ್ಲ ಈ ಕಾರಣದಿಂದಾಗಿ ಹಲವಾರು ಜನರು ಕೂಡ ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ ಹೀಗಿರುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿದ್ದು ಎಲ್ಲಾ ಜನರು ಕೂಡ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಪಡೆಯಲು ಅವಕಾಶ ನೀಡಲಾಗಿದೆ. ಈ ರೇಷನ್ ಕಾರ್ಡ್ ನಿಂದ … Read more