icc cricket world cup 2023 ಬಾರತ & ಪಾಕ್ ಪಂದ್ಯದಲ್ಲಿ ಎಲ್ಲಾ ದಾಖಲೆ ಉಡೀಸ್

icc cricket world cup

icc cricket world cup ಇಂದು ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಾವಳಿಯಲ್ಲಿ 191 ರನ್ನಿಗೆ ಆಲ್ ಔಟ್ ಆಯ್ತು ನಂತರ ಈ ಗುರಿಯನ್ನು ಬೆನ್ನತ್ತಿಕೊಂಡ ಭಾರತದ ರೋಹಿತ್ ಪಡೆ 30 ಓವರ್ ಗಳಲ್ಲಿ 192 ರನ್ಗಳನ್ನು ಸುಲಭದ ಜಯದ ಮೂಲಕ ತನ್ನ ಮುಡುಗೇರಿಸಿಕೊಂಡಿತು ರೋಹಿತ್ ಶರ್ಮಾ 300 ಸಿಕ್ಸರ್ ಗಳ ಸಾಧನೆ icc cricket world cup ಅಫ್ಘಾನಿಸ್ತಾನದ ವಿರುದ್ಧ ರೋಹಿತ್ ಶರ್ಮ ಇವರು ಐದು ಸಿಕ್ಸರ್ ಗಳನ್ನು ಹೊಡೆಯುವ ಮೂಲಕ 556 ಏರಿಸಿಕೊಂಡಿದ್ದರು … Read more