ಮಾರುಕಟ್ಟೆಗೆ ಬರುತ್ತಿದೆ ಮಾರುತಿ ಸುಜುಕಿ ವ್ಯಾಗನ್ಆರ್ ಇವಿ !! | best wagner ev kannada 2024

wagner ev kannada ಮಾರುತಿ ಸುಜುಕಿ ವ್ಯಾಗನರ್ ಕಾರು 1999ರಲ್ಲಿ ಪರಿಚಯವಾಗಿದ್ದು ಭಾರತದ ಅಚ್ಚುಮೆಚ್ಚಿನ ಸಣ್ಣ ಕುಟುಂಬದ ಕಾರುಗಳಲ್ಲಿ ಇದು ಒಂದಾಗಿದೆ ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಆವೃತ್ತಿಯನ್ನು ಪ್ರಾರಂಭಿಸಲು ಬಹಳ ಉತ್ಸುಕದಿಂದ ಹೊರಹೊಮ್ಮಿದೆ.

ಸುಮಾರು 2018ರ ಅಂತ್ಯದ ನಂತರ ಮಾರುತಿ ಸುಜುಕಿ ದೆಹಲಿಯಲ್ಲಿ ನಡೆದ ಎಂ ಓ ವಿ ಈ ಶೃಂಗಸಭೆಯಲ್ಲಿ ಎಲೆಕ್ಟ್ರಿಕ್ ಮೂಲವನ್ನು ಪ್ರದರ್ಶಿಸಿ ಸದ್ಯಕ್ಕೆ ಇವಿ ಎಂದು ಕರೆದು ಈ ವಿನ್ಯಾಸವನ್ನು ಜಪಾನ್ ನಲ್ಲಿ ಮಾರಾಟವಾಗುವ ಮಾದರಿಯಂತೆ ಕಾಣಸಿಗುತ್ತದೆ.

ಈ ವಾಹನದ ಇಂಜಿನ್ ಹಾಗೂ ವಿಶೇಷತೆಗಳೇನು. wagner ev kannada

ಮಾರುತಿಯು ಈ ಕಾರಿನ ವಿಶೇಷತೆಗಳನ್ನು ಇನ್ನೂ ಕೂಡ ಬಹಿರಂಗಪಡಿಸಿಲ್ಲ ಆದರೆ ವೇಗದ ಚಾರ್ಜ್ ಪ್ಲಗ್ ಇನ್ಸ್ಟಿಟ್ಯೂಷನ್ ಮೂಲಕ ಈ ಕಾರುಗಳನ್ನು ಚಾರ್ಜ್ ಮಾಡಬಹುದೇ ಎಂಬುದನ್ನು ದೃಢೀಕರಣ ಪಡಿಸಲಾಗಿಲ್ಲ ಇದರಿಂದ ಇದು 2024ರಲ್ಲಿ ಮಾರಾಟಕ್ಕೆ ಬಂದಾಗ ಭಾರತದ ಅತ್ಯಂತ ಕಾರುಗಳಲ್ಲಿ ಕೈಗೆಟ್ಟಾಕುವುದರದಲ್ಲಿ ಎಲೆಕ್ಟ್ರಿಕ್ ಕಾರು ಸಿಗುವ ಸಾಧ್ಯತೆ ಇದೆ.

ಈ ಮಾರುತ ಕಾರ್ಯಗಳಲ್ಲಿ ಒಟ್ಟು ಐವತ್ತು ಕಾರುಗಳನ್ನು ಚಾರ್ಜ್ ಮಾಡುವ ಸಮಯ ಹಾಗೂ ಇದರೊಂದಿಗೆ ಪರಿಪೂರ್ಣ ಸಮತೋಲನವನ್ನು ಕಂಡುಕೊಳ್ಳಲು ಇದರೊಂದಿಗೆ ವೇಗವಾಗಿ ಚಾರ್ಜ್ ಮಾಡಲು ಅವಕಾಶವನ್ನು ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ ಭಾರತೀಯ ಮಾರುಕಟ್ಟೆಗೆ ಈವಿ ಆಗಿ ಬಾಳ ಸೂಕ್ತವಾದ ಕಾರು ಎಂದು ಖಚಿತಪಡಿಸಿತ್ತಿದೆ.

ವ್ಯಾಗನರ್ ಕಾರಿನ ದಿನಾಂಕ ಹಾಗೂ ನಿರೀಕ್ಷಿತ ಬೆಲೆಗಳೇನು wagner ev kannada

ಈ ಕಾರು ಮುಂಬರುವ ತಿಂಗಳಲ್ಲಿ ಬಿಡುಗಡೆಯಾಗುತ್ತಿದ್ದು ಭಾರತೀಯ ಮಾರುಕಟ್ಟೆಗೆ ಬರುವ ನಿರೀಕ್ಷೆಯನ್ನು ಇದಲ್ಲದೆ ಈ ವ್ಯಾಗನರ್ ಕಾರು ಏಳರಿಂದ ಹತ್ತು ಲಕ್ಷಗಳ ಒಳಗೆ ಬಿಡುಗಡೆಯಾಗಲಿದೆ ಹಾಗೂ ಇದು ಎಂಜಿ ಕ್ಯಾನೆಟ್ ಹಾಗೂ ಟಾಟಾ ಟಿ ಆಗೋ ಜೊತೆ ಸ್ಪರ್ಧಿಸಲು ರೆಡಿಯಾಗಿದೆ..

ಇದರೊಂದಿಗೆ ಈ ಕಾರು ಪ್ರಯಾಣಿಕರ ಸುರಕ್ಷತೆ ಹಾಗೂ ಅವರ ಯೋಗಕ್ಷೇಮವನ್ನು ಹೆಚ್ಚಿಸಲು ಎರಡು ಏರ್ ಬ್ಯಾಗ್ ಹಾಗೂ ಸೀಟ್ ಬೆಲ್ಟ್ ಫ್ರೀ ಟೆನ್ಷನರ್ ಒಳಗೊಂಡಿದೆ ಇದರೊಂದಿಗೆ ಹೆಚ್ಚುವರಿಯಾಗಿ ಘರ್ಷಣೆಯ ಎಚ್ಚರಿಕೆ ಹಾಗೂ ಒಳಗೊಂಡಿದೆ.

wagner ev kannada

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment