ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್ : ಈ ಸಲ ಕಪ್ ಯಾರಿಗೆ? !!. | best WPL Final 2024

WPL Final 2024 ಈ ಬಾರಿ ಟೂರ್ನಿಯಲ್ಲಿ ಡೆಲ್ಲಿ ಹಾಗೂ ಬೆಂಗಳೂರು ಆಟಿಕೆ ವನ್ ವಹಿಸಿದ್ದು ಎರಡೇ ತಂಡಗಳು ಫೈನಲ್ ಏರಿದ್ದು ವಿಶೇಷವಾಗಿದೆ ಇದರಂತೆ ಸ್ಮೃತಿ ಮಂದನ ನಾಯಕತ್ವದ ರ್‌ಸಿಬಿ ಟೂರ್ನಿ ಯುದ್ಧಕ್ಕೂ ಉತ್ತಮ ಪ್ರದರ್ಶನವನ್ನು ತೋರಿದ್ದು ಲೀಗ್ ಹಂತದಲ್ಲಿ ಆಡಿರುವ 8 ಪಂದ್ಯಗಳಲ್ಲಿ ನಾಲ್ಕು ಗೆದ್ದು 4 ಸೋತಿದ್ದು ಎಲಿಮಿನೇಟರ್ ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕಗಳ ಗೆಲುವು ಸಾಧಿಸಿತ್ತು.

ಇನ್ನೊಂದೆಡೆ ಈ ಸಲ ಕಪ್ ನಮ್ದೇ ಎನ್ನುತ್ತಿರುವ ರ್‌ಸಿಬಿ ಮತ್ತೊಂದೆಡೆ ಕಳೆದ ಬಾರಿ ಫೈನಲ್ ಗೆ ರಿ ಮಿಸ್ ಆಗಿದೆ ಟ್ರೋಫಿ, ಈ ಬಾರಿಯಾದರೂ ಗೆದ್ದು ಬಿಡುತ್ತೇವೆ ಎಂಬ ಹುಮ್ಮಸ್ಸಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಗಳು ಅಂತ್ಯ ಉಭಯ ತಂಡಗಳು ಭಾನುವಾರ ನಡೆಯಲಿರುವ ವುಮೆನ್ಸ್ ಪ್ರೀಮಿಯರ್ ಲೀಗ್ ನ ಫೈನಲ್ ನಲ್ಲಿ ಪರಸ್ಪರವಾಗಿ ಸೆಣೆಸಾಡಲಿದ್ದು ಎರಡು ತಂಡಗಳು ಪ್ರಶಸ್ತಿ ಗೆಲ್ಲುವ ಕಾತರದಲ್ಲಿದೆ ಈ ಪಂದ್ಯಕ್ಕೆ ಜೇಟ್ಲಿ ಕ್ರೀಡಾಂಗಣವು ಆಥಿತ್ಯ ವಹಿಸಲಿದೆ.

ಡೆಲ್ಲಿ ಓಟಕಿಲ್ಲ ಬ್ರೇಕ್ WPL Final 2024

ಕಳೆದ ಬಾರಿ ರನ್ನರ್ ಆಗಿದ್ದಲ್ಲಿಯೂ ಈ ಬಾರಿ ಸಂಘಟಿತವಾಗಿ ಪ್ರದರ್ಶನವನ್ನು ತೋರಿಸಿದ್ದು ಲೀಗ್ನ ಪ್ರತಿ ಹಂತದಲ್ಲೂ ಕೂಡ ಆಡಿರುವ ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದು ನೇರವಾಗಿ ಫೈನಲ್ ಗೆ ಪ್ರವೇಶಿಸಿತ್ತು ಅಂತೆಯೇ ನಾಯಕಿ ಮಿಗ್ಲಾನಿಂಗ್ 8 ಪಂದ್ಯಗಳಲ್ಲಿ 38 ರನ್ ಕಲೆ ಹಾಕಿದ್ದು ಶಫಾಲಿವರ್ಮ ಹಾಗೂ ಜಮೀನಾ ರೋಡರಿ ಗಸ್ ಕೂಡ ಈ ತಂಡದಲ್ಲಿ ಅಬ್ಬರಿಸುತ್ತಿದ್ದಾರೆ.

ಟೂರ್ನಿಯಾ ಗರಿಷ್ಠ ಸ್ಕೋರರಾದ ಬೆಂಗಳೂರು ತಂಡದ ಪೆರ್ರಿ ಇವರು ಅಬೂತಪೂರ್ವ ವಲಯದಲ್ಲಿದ್ದು ತಂಡ ಫೈನಲ್ ಏರಿದ ಹಿಂದೆ ಪೆರಿಯವರ ಕೊಡುಗೆ ಮಹತ್ವದಾಗಿದೆ ಫೈನಲ್ ನಲ್ಲೂ ಕೂಡ ಅವರ ಪ್ರದರ್ಶನವೇ ನಿರ್ಣಾಯಕ ಎನಿಸಿಕೊಳ್ಳಲಿದೆ ಎಂದು ತಿಳಿಸಲಾಗಿದೆ ಸ್ಮೃತಿ ಹಾಗೂ ರಿಚ್ ಘೋಷ್ ಬ್ಯಾಟಿಂಗ್ ತಂಡಕ್ಕೆ ಆಧಾರ ಸ್ತಂಭವಾಗಿದ್ದು ಯುವ ಸ್ಟಾರ್ ಶ್ರೇಯಾಂಕ ಪಾಟೀಲ್ ಬೋಲಿಂಗ್ ನಲ್ಲಿ ಮಿಂಚಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದೇ ಇಲ್ಲ ಆರ್‌ಸಿಬಿ WPL Final 2024

ಆರ್‌ಸಿಬಿ ಆಡಿದ ಪಂದ್ಯಗಳಲ್ಲಿ ಒಟ್ಟು ಡೆಲ್ಲಿ ವಿರುದ್ಧ ನಾಲ್ಕು ಪಂದ್ಯಗಳನ್ನು ಆಡಿದೆ ಇದರಂತೆ ಕಳೆದ ಆವೃತ್ತಿಯಲ್ಲಿ ಹಾಗೂ ಈ ಬಾರಿಯ ಆವೃತ್ತಿಯಲ್ಲಿ ತಲಾ ಎರಡು ಬಾರಿ ಆಡಿದ್ದು ಆದರೆ ನಾಲ್ಕು ಪಂದ್ಯಗಳಲ್ಲೂ ಕೂಡ ಡೆಲ್ಲಿ ವಿಜಯಶಾಲಿಯಾಗಿದ್ದು ಹೀಗಾಗಿ ಫೈನಲ್ ನಲ್ಲಿ ಡೆಲ್ಲಿ ವಿರುದ್ಧ ರ್‌ಸಿಬಿ ಯಾವ ರೀತಿ ಪ್ರದರ್ಶನ ನೀಡಬೇಕಿತ್ತು ಎಂದು ನೋಡಬೇಕಿದೆ

ಐಪಿಎಲ್ ನಲ್ಲಿ ಎರಡು  ತಂಡಗಳು ಎರಡು ತಂಡಕ್ಕೂ ಕೂಡ ಪ್ರಶಸ್ತಿ ಗೆಲ್ಲಲಾಗಲಿಲ್ಲ ಡೆಲ್ಲಿ 2022 ರಲ್ಲಿ ಫೈನಲ್ ಏರಿದ್ದು ರ್‌ಸಿಬಿ 2009 11 16ರಲ್ಲಿ ಫೈನಲ್ ಏರಿದ್ದರೂ ಕೂಡ ರನ್ನರ್ ಸ್ಥಾನಕ್ಕೆ ತೃಪ್ತಿಪಡಿಸಿಕೊಂಡಿತ್ತು ಈ ಸಲ ಐಪಿಎಲ್ ನ ಟ್ರೋಫಿ ಗೆದ್ದು ತಂಡದ ಪ್ರಶಸ್ತಿ ಬರವನ್ನು ನೀಗಿಸಲಿದೆಯಾ ಎಂದು ಕಾದು ನೋಡಬೇಕು.

WPL Final 2024

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment