ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ Xiaomi 14 !! | best Xiaomi 14 kannada

Xiaomi 14 kannada ದೇಶದಾದ್ಯಂತ ಜನರು ಬಹಳ ಉತ್ಸಾಹದಿಂದ ಕಾಯುತ್ತಿದ್ದ ಶಿಯೋಮಿ 14 ಹಾಗೂ ಶಿಯೋಮಿ 14 ಮಾರ್ಚ್ 7ರಂದು ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಬರಲಿದ್ದು ಈ ಮೊಬೈಲ್ ಫೋನ್ ಫೀಚರ್ಸ್ ಗಳು ಪ್ರಸ್ತುತದಲ್ಲಿ ಎಲ್ಲಾ ಮೊಬೈಲ್ ಪ್ರಿಯರಾ ಗಮನ ಸೆಳೆದಿದೆ.

ಶಿಯೋಮಿ 14 ಹಾಗೂ ಶಿಯೋಮಿ 14 ಅಲ್ಟ್ರಾ ಫೋನ್ ಈಗಾಗಲೇ ದೇಶದ ಮಾರುಕಟ್ಟೆಗಳಲ್ಲಿ ಬಿಡುಗಡೆ ಆಗಿದ್ದು ಈ ಫೋನ್ ಬಗ್ಗೆ ಅಮೆಜಾನ್ ಹಾಗೂ flipkart ನಲ್ಲಿ ಬಹಳಷ್ಟು ತಿಳಿಸಲಾಗಿದೆ ತುಂಬಾ ಹೊಸ ನೋಟವನ್ನು ಕೊಡುತ್ತಿದೆ.

ಮೊಬೈಲ್ ನ ಟೀಚರ್ ಗಳನ್ನು ನೋಡೋಣ Xiaomi 14 kannada

ಈ ಮೊಬೈಲ್ ಫೋನ್ನಲ್ಲಿ snapdragon ಎಂಟನೇ ಜನರೇಶನ ಮೂರನೇ ಪ್ರಶಸ್ತಿ ಕೆಲಸ ಮಾಡುತ್ತಿದ್ದು ಇದರ ಜೊತೆಗೆ ಟ್ರಿಪಲ್ ಕ್ಯಾಮೆರಾ ಸೆನ್ಸರ್ ಪಡೆದಿದೆ ಹಾಗೆ 4610 ಬ್ಯಾಟರಿ ಬ್ಯಾಕಪ್ ಸೌಲಭ್ಯವನ್ನು ಒಳಗೊಂಡಿತ್ತು ಈ ಮೊಬೈಲ್ ಫೋನ್ ನಿರೀಕ್ಷಿತ ಫೀಚರ್ ಇನ್ನೂ ಹೆಚ್ಚಾಗಿ ಇದೆ.

ಈ ಮೊಬೈಲ್ ಕಾರ್ವಡ್ ರಿಯಲ್ ಪ್ಯಾನಲ್ ಆಯ್ಕೆ ಪಡೆದಿದ್ದು ಇದರೊಂದಿಗೆ ಸ್ಪೀಕರನ್ನು ಡಿಸ್ಪ್ಲೇ ವಿಭಾಗಕ್ಕೆ ವರ್ಗಾಯಿಸಲಾಗಿದೆ ಇದರೊಂದಿಗೆ ಉತ್ತಮ ವೀಕ್ಷಣೆ ಅನುಭವ ನೀಡಿದ್ದು ಈ ಫೋನಿನ 6.36 ಇಂಚಿನ ಕ್ರಿಸ್ಟಲ್ ರೇಸ್ ಅಮೋಲ್ಡ್ ಡಿಸ್ಪ್ಲೇ ಯ್ಯೂ ಹಾಗೂ ಹಗುರವಾದ ಬಿಜಿಲ್ಗಳೊಂದಿಗೆ ಕಾಣಿಸಿದೆ.

ಕ್ಯಾಮರಾದ ಬಗ್ಗೆ ನೋಡೋಣ Xiaomi 14 kannada

ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು ಇದು ಉತ್ತಮ ರಚನೆಗಾಗಿ ಹಾಗೂ ಉತ್ತಮ ಫೋಟೋಗ್ರಾಫಿಗಾಗಿ ಲೈಕ ಅಮಿಲಕ್ಸ್ ಅನ್ನು ಅಗ್ಗ್ರೇಡ್ ಮಾಡಿದೆ ಇದರೊಂದಿಗೆ 13.5 ಈ ವಿ ಡೈನಾಮಿಕ್ ರೇಂಜ್ ಲೈಟ್ ಫ್ಯೂಶನ್ ಅನ್ನು ನೀಡಿದ್ದು ಇದು 900 ಚಿತ್ರ ಆಯ್ಕೆ ಒಳಗೊಂಡಿದೆ.

ಇದರಂತೆ ಲೈಕಾ 14 50 ಮೆಗಾಪಿಕ್ಸೆಲ್ ರೇಟ್ ರೆಸುಲ್ಯೂಷನ್ನಲ್ಲಿ ಪಡೆದಿದ್ದು ಇದರೊಂದಿಗೆ ಐಕ 75mm ಟೆಲಿ ಫೋಟೋ ಕನಿಷ್ಠ 10 ಸೆಂಟಿಮೀಟರ್ ಫೋಕಸ್ ಸೌಲಭ್ಯವನ್ನು ಪಡೆದಿದೆ. ಈ ಕ್ಯಾಮರಾ ಎಂಟನೇ ಜನರೇಶನ್ ನ ಮೂರನೇ ಪ್ರಶಸ್ತಿ ನಲ್ಲಿ ಕೆಲಸ ಮಾಡಲಿದ್ದು 5000 ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

Xiaomi 14 kannada

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment