ಸರ್ಕಾರದಿಂದ ಇನ್ನೂ ಉಚಿತ ವೈದ್ಯಕೀಯ ಚಿಕಿತ್ಸೆ !! | best yashasini yojana in karnataka 2024

yashasini yojana in karnataka 2024 ದೇಶದಾದ್ಯಂತ ರಾಜ್ಯ ಸರ್ಕಾರವು ಎಲ್ಲಾ ಸಾಮಾನ್ಯ ಜನರಿಗೆ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಎಲ್ಲ ಜನರಿಗೂ ಕೂಡ ಅವರ ಆರೋಗ್ಯ ಸೇವೆಯನ್ನು ಉತ್ತಮವಾಗಿ ನೀಡಲು ಇದರೊಂದಿಗೆ ಆರೋಗ್ಯ ಸೇವೆಯಿಂದ ದುಬಾರಿ ವೆಚ್ಚದಿಂದಾಗಿ ಕೂಲಿ ಕಾರ್ಮಿಕರ ಹಾಗೂ ರೈತರಿಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಇರುವ ನಿಟ್ಟಿನಿಂದ ಆರೋಗ್ಯವನ್ನು ಹೆಚ್ಚಿಸಲು ಮತ್ತು ಆರೋಗ್ಯ ವೆಚ್ಚವನ್ನು ಕಡಿಮೆ ಮಾಡಲು ಸರಕಾರವು ಉಪಕ್ರಮಗಳನ್ನು ಅಭಿವೃದ್ದಿ ಪಡಿಸಿದೆ

ಸಹಕಾರಿ ಇಲಾಖೆಯ ಮೂಲಕ ಸಹಕಾರಿ ಇಲಾಖೆಯ ಸಂಘದ ನಿಧಿಯಿಂದ ಹೊಸ ಉಪಕ್ರಮವನ್ನು ಪಡೆಯುತ್ತಿದ್ದು ವೈದ್ಯಕೀಯ ವಿಮಯ ಜೊತೆಗೆ ಇದು 800ಕ್ಕೂ ಹೆಚ್ಚಿನ ಶಾಸ್ತ್ರ ಚಿಕಿತ್ಸಾ ವಿಧಗಳನ್ನು ಒಳಗೊಂಡಿದೆ ಆರೋಗ್ಯ ವಿಮೆಯು ಯೋಜನೆಯ ಸಂಪೂರ್ಣ ಮಾಹಿತಿ ತಿಳಿಯಲಿದ್ದೀರಿ.

ಯಶಸ್ವಿನಿ ಆರೋಗ್ಯ ವಿಮೆ ಎಂದರೇನು yashasini yojana in karnataka 2024

ಮುಖ್ಯವಾಗಿ ಯಶಸ್ವಿನಿ ಯೋಚನೆ ಸಮುದಾಯ ಆಧಾರಿತ ಎಲ್ಲಾ ವೈದ್ಯಕೀಯ ವಿಮಾ ಯೋಜನೆಯಾಗಿ ಸ್ಥಾಪಿಸಲಾಗಿದ್ದು ಇದು ಕರ್ನಾಟಕದ ಅನೌಪಚಾರಿಕ ಆರ್ಥಿಕತೆಯಲ್ಲಿ ಮಧ್ಯಮ ಇದರೊಂದಿಗೆ ಕಡಿಮೆ ಆದಾಯದ ಮಟ್ಟಗಳನ್ನು ಇಂತಹ ಜನರಿಗೆ ಸಹಾಯ ಮಾಡುತ್ತಿದ್ದು ಯೋಜನೆ 2003 ರಲ್ಲಿ ಎಲ್ಲಾ ರೈತರಿಗೂ ಅವರ ಕುಟುಂಬದ ರಕ್ಷಣೆಗಾಗಿ ಯಶಸ್ವಿನಿ ಆರೋಗ್ಯ ವಿಮೆನ್ ಆಗಿ ಜಾರಿಗೆ ತರಲಾಯಿತು

ಸರಕಾರದ ಸಹಾಯಕದೊಂದಿಗೆ ಹಲವಾರು ಕಾರ್ಯಕ್ರಮಗಳೊಂದಿಗೆ ಜವಾಬ್ದಾರಿಯನ್ನು ಇಲಾಖೆಯ ಹೊಂದಿದ್ದು ಇದು ಫೌಂಡೇಶನ್ ನ ಮೂಲಕ ಗ್ರಾಮೀಣ ಅಸಂಘಟಿತ ಉದ್ಯೋಗಿಗಳಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಸಂಪರ್ಕಿಸಲು ಹಾಗೂ ಇದು ಆರೋಗ್ಯ ಕಾಳಜಿ ವಹಿಸಲು ಸಹಕಾರಿಯಾಗುತ್ತದೆ

ಈ ಯೋಜನೆಯ ಪ್ರಯೋಜನಗಳೇನು? yashasini yojana in karnataka 2024

ಈ ಯೋಜನೆಯಿಂದ ರೋಗನಿರ್ಣಯ ಪರೀಕ್ಷೆಗಳ ಮೇಲೆ ರಿಯಾಯಿತಿಗಳು ಹಾಗೂ ಇದರೊಂದಿಗೆ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ರಿಯಾಯಿತಿಯ ಆಸ್ಪತ್ರೆ ತಂಗುವಿಕೆ ಅಂತರ ನವಜಾತ ಮಗುವಿಗೆ ವಿಮೆಯನ್ನು ಮಾಡಿಕೊಳ್ಳುವ ಅತ್ಯಂತ ಹಿರಿಯ ವ್ಯಕ್ತಿಗೆ 75 ವರ್ಷ ವರೆಗೆ ವಿಮೆಯನ್ನು ಮಾಡಿಕೊಳ್ಳಬಹುದಾಗಿದೆ

ಈ ವಿಮಾ ಪಾಲಿಸಿಯ ಪ್ರಯೋಜನಗಳನ್ನು ಕನಿಷ್ಠ ಮೂರು ತಿಂಗಳಗಳ ಕಾಲ ಕರ್ನಾಟಕ ಕೋ ಆಪರೇಟಿವ್ ಸೊಸೈಟಿಯ ಮೂಲಕ ಸದಸ್ಯರಾಗುವ ಮೂಲಕ ಪಡೆಯಬೇಕಾಗುತ್ತದೆ ಇದರಲ್ಲಿ ಅರ್ಜಿಯನ್ನು ಸಲ್ಲಿಸಲು ಸ್ವೀಕರಿಸುತ್ತದೆ.

yashasini yojana in karnataka 2024

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment